1good-for-nothing ಗುಡ್‍ಹರ್‍ನತಿಂಗ್‍
ಗುಣವಾಚಕ

ಕೆಲಸಕ್ಕೆ ಬಾರದ; ನಿಷ್ಪ್ರಯೋಜಕ; ಅಪ್ರಯೋಜಕ.

2good-for-nothing ಗುಡ್‍ಹರ್‍ನತಿಂಗ್‍
ನಾಮವಾಚಕ

ನಿಷ್ಪ್ರಯೋಜಕ; ಅಪ್ರಯೋಜಕ; ಕೆಲಸಕ್ಕೆ ಬಾರದ ವ್ಯಕ್ತಿ.