gonorrhoeal ಗಾನರೀಅಲ್‍
ಗುಣವಾಚಕ
  1. ಶುಕ್ಲಮೇಹ ರೋಗದ ಯಾ ಅದರ ಸಂಬಂಧದ.
  2. ಶುಕ್ಲಮೇಹ ರೋಗಗ್ರಸ್ತ; ಶುಕ್ಲಮೇಹ ತಗುಲಿದ.