gonorrhoea ಗಾನರೀಅ
ನಾಮವಾಚಕ

(ರೋಗಶಾಸ್ತ್ರ) ಗೊನೋರಿಯ; ಶುಕ್ಲಮೇಹ ರೋಗ; ಶುಕ್ಲ ದೋಷ; ಹುಣ್ಣಾದ ಮೂತ್ರನಾಳ ಯಾ ಯೋನಿಯಿಂದ ಉರಿತದ ಕೀವು ಸುರಿಯುವ ಒಂದು ಅಂಟು ಮೇಹರೋಗ.