gonococcus ಗಾನಕಾಕಸ್‍
ನಾಮವಾಚಕ
(ಬಹುವಚನ gonococci ಉಚ್ಚಾರಣೆ ಗಾನಕಾಕೈ).

ಗಾನಕಾಕಸ್‍; ಶುಕ್ಲ ಮೇಹದ ಬ್ಯಾಕ್ಟೀರಿಯ; ಗೊನೊರಿಯ ರೋಗಕ್ಕೆ ಕಾರಣವಾದ ಕಾಕಸ್‍ ವರ್ಗದ ಬ್ಯಾಕ್ಟೀರಿಯ.