goniometer ಗೋನಿಆಮಿಟರ್‍
ನಾಮವಾಚಕ

ಕೋನಮಾಪಕ; (ಮೋಜಿಣಿ, ಖನಿಜ ವಿಜ್ಞಾನ, ಮೊದಲಾದವುಗಳಲ್ಲಿ) ಕೋನಗಳನ್ನು ಅಳೆಯುವ ಉಪಕರಣ.