gongorism ಗಾಂಗರಿಸಮ್‍
ನಾಮವಾಚಕ

ಗಾಂಗರಶೈಲಿ; ವಿಪರ್ಯಯಗಳು, ವಿರೋಧೋಕ್ತಿ, ಪ್ರಾಚೀನ ಕೃತಿಗಳ ಸೂಚನೆಗಳಿಂದ ಕೂಡಿದ, ಇಂಗ್ಲೆಂಡಿನ ಯೂಹೂಇಸಮ್‍ಗೆ ಸಂವಾದಿಯಾದ, ಸ್ಪೇನಿನ ಸಾಹಿತ್ಯ ಶೈಲಿ.