See also 2gong
1gong ಗಾಂಗ್‍
ನಾಮವಾಚಕ
  1. ಜಾಗಟೆ; ಕಂಸಾಳ.
  2. ಬಟ್ಟಲು ಗಂಟೆ; ಬೋಗುಣಿ ಗಂಟೆ; ಸಣ್ಣ ಬೋಗುಣಿ ಆಕಾರದ ಗಂಟೆ.
  3. (ಅಶಿಷ್ಟ) ಬಿಲ್ಲೆ; ಪದಕ.
See also 1gong
2gong ಗಾಂಗ್‍
ಸಕರ್ಮಕ ಕ್ರಿಯಾಪದ
  1. (ವಾಹನಸಂಚಾರದ ಪೊಲೀಸಿನವನ ವಿಷಯದಲ್ಲಿ) ಜಾಗಟೆ ಹೊಡೆದು (ಮೋಟಾರು ಚಾಲಕನಿಗೆ) ನಿಲ್ಲುವಂತೆ ಸೂಚಿಸು.
  2. ಜಾಗಟೆ ಬಾರಿಸಿ (ವ್ಯಕ್ತಿಯನ್ನು) ಬರುವಂತೆ ಅಪ್ಪಣೆ ಮಾಡು, ಕರೆಸು.