gonfalonier ಗಾನ್‍ಹಲನಿಅರ್‍
ನಾಮವಾಚಕ
  1. ಪಟ್ಟಿ ಬಾವುಟಗಾರ; ಧ್ವಜವಾಹಕ; ದಾಂಗುಡಿಗ; ಬಾವುಟ ಹಿಡಿಯುವವನು.
  2. (ಚರಿತ್ರೆ) (ಇಟಲಿಯ ಕೆಲವು ಪ್ರಜಾಪ್ರಭುತ್ವಗಳಲ್ಲಿ) ಪ್ರಧಾನ ನ್ಯಾಯಾಧಿಪತಿ; ಮುಖ್ಯ ದಂಡಾಧಿಕಾರಿ.