gonfalon ಗಾನ್‍ಹಲನ್‍
ನಾಮವಾಚಕ
  1. ಪಟ್ಟಿಬಾವುಟ; ಅನೇಕ ವೇಳೆ ಅಡ್ಡಪಟ್ಟಿಯಿಂದ ಇಳಿಯಬಿಟ್ಟ, ಹಾರಾಡುವ ಪಟ್ಟಿಗಳಿಂದ ಕೂಡಿದ ಬಾವುಟ, ಧ್ವಜ, ಪತಾಕೆ.
  2. (ಚರಿತ್ರೆ) ಇಟಲಿಯ ಪ್ರಜಾಪ್ರಭುತ್ವಗಳ ಧ್ವಜ.