gonadotrophic ಗೋನಡಟ್ರಾಹಿಕ್‍
ಗುಣವಾಚಕ

(ಶರೀರ ವಿಜ್ಞಾನ) ಗೋನ್ಯಾಡ್‍ ಪ್ರಚೋದಕ; ಜನನ ಗ್ರಂಥಿ ಪ್ರಚೋದಕ; ಜನನ ಗ್ರಂಥಿಯು ಕೆಲಸ ಮಾಡುವಂತೆ ಪ್ರಚೋದಿಸುವ.