goluptious ಗಲಪ್ಷಸ್‍
ಗುಣವಾಚಕ

(ಹಾಸ್ಯ ಪ್ರಯೋಗ)

  1. ರಸವತ್ತಾದ; ರುಚಿಕರ; ಬಹು ರುಚಿಯಾದ; ಬಹಳ ಸಿಹಿಯಾದ: goluptious draught ಬಹುರುಚಿಯಾದ ಪಾನೀಯ.
  2. ಆನಂದಕರ; ಸಂತೋಷಕರ; ಆಮೋದಕರ.