See also 2golf
1golf ಗಾಲ್‍
ನಾಮವಾಚಕ

ಗಾಲ್‍ (ಆಟ); ಗಾಲ್‍ ಮೈದಾನದ ನಾನಾ ಬಗೆಯ ಸ್ವಾಭಾವಿಕ ಯಾ ಕೃತಕ ಅಡಚಣೆಗಳನ್ನು ದಾಟಿಸಿ ಗಾಲ್‍ ಚೆಂಡನ್ನು ಬೇರೆ ಬೇರೆ ದೂರದಲ್ಲಿರುವ 9 ಯಾ 18 ಬದ್ದುಗಳನ್ನು ಒಂದಾದ ಮೇಲೆ ಒಂದರಂತೆ ಆದಷ್ಟು ಕಡಿಮೆ ದಾಂಡುಹೊಡೆತಗಳಿಂದ ತುಂಬುವ, ಇಬ್ಬರು ಯಾ ಎರಡು ಜೊತೆಯವರು ಆಡುವ ಒಂದು ಬಗೆಯ ಚೆಂಡಾಟ.

See also 1golf
2golf ಗಾಲ್‍
ಅಕರ್ಮಕ ಕ್ರಿಯಾಪದ

ಗಾಲ್‍ (ಆಟ) ಆಡು.