golem ಗೋಲೆಮ್‍
ನಾಮವಾಚಕ
  1. (ಯೆಹೂದ್ಯ ಪುರಾಣದಲ್ಲಿನ) ಬೊಂಬೆ ಮನುಷ್ಯ; ಜೇಡಿಮಣ್ಣು ಮೊದಲಾದವುಗಳಿಂದ ಮಾಡಿ, ಅಲೌಕಿಕವಾಗಿ ಜೀವ ತುಂಬಿದ ಮನುಷ್ಯಾಕೃತಿ.
  2. ರೋಬೋಟ್‍; ಯಂತ್ರಮಾನವ.