goldilocks ಗೋಲ್ಡಿಲಾಕ್ಸ್‍
ನಾಮವಾಚಕ
  1. ಹೊಂಗೂದಲಿನ ವ್ಯಕ್ತಿ; ಸುವರ್ಣಕೇಶಿ.
  2. ಒಂದು ಬಗೆಯ ಕಾಕಪಾದ (ಸಸ್ಯ).
  3. ಹೊಂಗೊಂಚಲ ಹೂಗಿಡ; ಸುವರ್ಣಪುಷ್ಪಗುಚ್ಛ; ಕಂಪಾಸಿಟೀ ವಂಶಕ್ಕೆ ಸೇರಿದ, ಕೋಲಿನಂತಹ ದಂಟೂ ಹೊಳೆವ ಹೊಂಬಣ್ಣದ ಹೂಗೊಂಚಲೂ ಉಳ್ಳ ಸಸ್ಯ.