goldfish ಗೋಲ್ಡ್‍ಹಿಷ್‍
ನಾಮವಾಚಕ

ಹೊಈನು; ಹೊನ್ನ ಈನು; ಸುವರ್ಣಮತ್ಸ್ಯ; ಅಲಂಕಾರಕ್ಕಾಗಿ ಕೊಳಗಳಲ್ಲಿ, ಗಾಜುಪಾತ್ರೆಗಳಲ್ಲಿ ಇಟ್ಟು ಸಾಕುವ, ಚೀನಾ ದೇಶದ, ಕೆಂಪು ಬಣ್ಣದ ಸಿಹಿ ನೀರು ಈನು.

ನುಡಿಗಟ್ಟು

goldfish bowl ಏಕಾಂತತೆಯಿಲ್ಲದ ಸ್ಥಳ ಯಾ ಸನ್ನಿವೇಶ.