golden-mouthed ಗೋಲ್ಡನ್‍ಮೌದ್ಡ್‍
ಗುಣವಾಚಕ

ವಾಗ್‍ಝರಿಯ; ವಾಗ್ವೈಖರಿಯುಳ್ಳ; ಒಳ್ಳೆಯ ಮಾತುಗಾರಿಕೆಯ; ವಾಗ್ಮಿಯಾದ; ವಾಕ್‍ಪಟುತ್ವದ.