gold-dust ಗೋಲ್ಡ್‍ಡಸ್ಟ್‍
ನಾಮವಾಚಕ

ಹೊನ್ನುಹುಡಿ; ಹೊಂಧೂಳು; ಸ್ವರ್ಣಧೂಳಿ; ಚಿನ್ನದ – ಧೂಳು, ಪುಡಿ; ಅನೇಕ ವೇಳೆ ಸೂಕ್ಷ್ಮಕಣಗಳ ರೂಪದಲ್ಲಿ ದೊರಕುವ ಚಿನ್ನ.