gold-digger ಗೋಲ್ಡ್‍ಡಿಗರ್‍
ನಾಮವಾಚಕ
  1. ಬಂಗಾರ ಬೆದಕ; ಸ್ವರ್ಣಶೋಧಕ; ಚಿನ್ನದ ಶೋಧನೆಗಾಗಿ ಆಗೆಯುವವ.
  2. (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಹೊನ್ನು ಸುಲಿಯುವವಳು; ಗಂಡಸರನ್ನು ಮರುಳುಗೊಳಿಸಿ ಹಣ ಸುಲಿಯುವ ಒಲಪುಗಾತಿ.