goitre ಗಾಯಟರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ರೋಗಶಾಸ್ತ್ರ) ಗಾಯ್ಟರು; ಗಳಗಂಡ; ಗಂಟಲುವಾಳ; ತೈರಾಯ್ಡ್‍ ಗ್ರಂಥಿಯ, ಅನೇಕ ವೇಳೆ ಕತ್ತಿನಿಂದ ಜೋಲಾಡುವ, ಊತ.