goings-on ಗೋಇಂಗ್‍’ಆನ್‍
ನಾಮವಾಚಕ
  1. (ಸಾಮಾನ್ಯವಾಗಿ ವಿಚಿತ್ರವಾದ, ಅಂಥ, ಮೊದಲಾದ) ನಡವಳಿಕೆ; ವರ್ತನೆ.
  2. ಘಟನೆಗಳು; ವಿದ್ಯಮಾನಗಳು; ಸಂಭವಿಸುವ, ಜರುಗುವ – ಸಂಗತಿಗಳು.