going-over ಗೋಇಂಗ್‍ಓವರ್‍
ನಾಮವಾಚಕ
  1. (ಆಡುಮಾತು) ಪರೀಕ್ಷೆ; ಪರಿಶೀಲನೆ.
  2. (ಅಶಿಷ್ಟ) ಚೆನ್ನಾಗಿ ಹೊಡೆಯುವುದು, ಚಚ್ಚುವುದು.
  3. (ಅಮೆರಿಕನ್‍ ಪ್ರಯೋಗ) (ಆಡುಮಾತು) ಬಯ್ಯುವುದು.