See also 2going
1going ಗೋಇಂಗ್‍
ನಾಮವಾಚಕ
  1. ಹೋಗುವುದು; ಗಮನ; ಹೊರಡುವುದು; ತೆರಳುವುದು; ನಡೆಯುವುದು; ಚಲಿಸುವುದು.
  2. ನಿರ್ಗಮನ; ಹೋಗುವುದು; ಪ್ರಯಾಣ (ಮಾಡುವುದು).
  3. ಪ್ರಗತಿ; ಮುಂದುವರಿಕೆ; ಮುನ್ನಡೆ.
  4. (ನಡಗೆ, ಕುದುರೆ ಸವಾರಿ, ಮುಖ್ಯವಾಗಿ ಕುದುರೆ ರೇಸಿಗೆ ಸಂಬಂಧಿಸಿದಂತೆ) ನೆಲದ ಹದ; ಹಾದಿಯ ಸ್ಥಿತಿ; ದಾರಿಯ ಸ್ಥಿತಿ: the going was bad ದಾರಿ ಚೆನ್ನಾಗಿರಲಿಲ್ಲ.
  5. (ಗಂಟೆಯ) ಹೊಡೆತ.
  6. (ಸಿಡಿಮದ್ದಿನ) ಸಿಡಿತ(ದ ಶಬ್ದ).
  7. (ಕೆಲಸದ ಯಾ ಪ್ರಯಾಣದ) ವೇಗ ಯಾ ವಿಧಾನ. 70 miles an hour is good going ಗಂಟೆಗೆ 70 ಮೈಲಿಗಳು ಒಳ್ಳೆಯ ವೇಗ.
ಪದಗುಚ್ಛ

comings and goings ಆಗಮನ ಮತ್ತು ನಿರ್ಗಮನ; ಬರುವುದು ಮತ್ತು ಹೋಗುವುದು; ಆಯಾ ಮತ್ತು ಗಯಾ (ರೂಪಕವಾಗಿ ಸಹ): the comings and goings in the corridors of power ಅಧಿಕಾರದ ನಡವೆಗಳಲ್ಲಿನ ಆಯಾ ರಾಮ್‍ ಗಯಾ ರಾಮ್‍ಗಳು.

ನುಡಿಗಟ್ಟು
  1. going away
    1. ನಿರ್ಗಮನ; ಪ್ರಯಾಣ; ಹೊರಟು ಹೋಗುವುದು.
    2. ಮಧುಚಂದ್ರಕ್ಕೆ ಹೊರಡುವುದು.
  2. heavy going ನಿಧಾನವಾದ ಯಾ ಕಷ್ಟಸಾಧ್ಯವಾದ ಪ್ರಗತಿ.
  3. while the going is good ಪರಿಸ್ಥಿತಿ ಅನುಕೂಲವಾಗಿರುವಾಗ; ಅನುಕೂಲ ಪರಿಸ್ಥಿತಿಯಲ್ಲಿ.
See also 1going
2going ಗೋಇಂಗ್‍
ಗುಣವಾಚಕ
  1. (ಯಂತ್ರ, ಸಂಸ್ಥೆ, ಮೊದಲಾದವುಗಳ ವಿಷಯದಲ್ಲಿ) ನಡೆಯುತ್ತಿರುವ; ಕೆಲಸದಲ್ಲಿರುವ; ಕಾರ್ಯ ಮಾಡುತ್ತಿರುವ: set the clock going ಗಡಿಯಾರ ನಡೆಯುತ್ತಿರುವಂತೆ ಮಾಡು. a going concern ಚಾಲ್ತಿ(ಯಲ್ಲಿರುವ) ಸಂಸ್ಥೆ; ಕೆಲಸ ನಡೆಯುತ್ತಿರುವ, ನಡೆಸುತ್ತಿರುವ (ಉದ್ಯೋಗ) ಸಂಸ್ಥೆ.
  2. ಇರುವ; ಸಿಗುವ; ದೊರೆಯುವ: one of the best fellows going ಇರುವ ಅತ್ಯಂತ ಶ್ರೇಷ್ಠರಲ್ಲಿ ಒಬ್ಬನು. there is cold beef going ದೊರೆಯುವ ತಣ್ಣನೆಯ ಗೋಮಾಂಸ.
  3. ಚಾಲ್ತಿಯಲ್ಲಿರುವ; ನಡೆಯುತ್ತಿರುವ; ಸದ್ಯದ: the going rate ಸದ್ಯದ ದರ.
  4. ಬದುಕಿರುವ; ಚಟುವಟಿಕೆಯಿಂದಿರುವ.
  5. ಹೊರಟು ಹೋಗುತ್ತಿರುವ; ನಿರ್ಗಮಿಸುತ್ತಿರುವ.
ಪದಗುಚ್ಛ
  1. get going ಒಂದೇ ಸಮನೆ, ಸ್ಥಿರವಾಗಿ (ಮಾತನಾಡಲು, ಕೆಲಸ ಮಾಡಲು, ಆಡಲು, ಮೊದಲಾದವನ್ನು) – ಶುರುಮಾಡು, ಪ್ರಾರಂಭಿಸು.
  2. going for one (ಆಡುಮಾತು) ಒಬ್ಬರ ಪರವಾಗಿ ಮಾಡುತ್ತಿರುವ; ಒಂದು ಪಕ್ಷ ವಹಿಸಿ ಕೆಲಸ ನಿರ್ವಹಿಸುತ್ತಿರುವ.
  3. going (on) fifteen ಹದಿನೈದನೆಯ ಹುಟ್ಟುಹಬ್ಬ ಸಈಪಿಸುತ್ತಿರುವ; ಹದಿನೈದು ವರ್ಷ ತುಂಬುತ್ತಿರುವ, ಆಗಲಿರುವ.
  4. going on for (ಒಂದು ಕಾಲ, ವಯಸ್ಸು, ಮೊದಲಾದವನ್ನು) ಸಈಪಿಸುತ್ತಿರುವ: I shall be sixteen, going on for seventeen ನನಗೆ ಹದಿನಾರು ತುಂಬಿ ಹದಿನೇಳು ಹತ್ತಿರವಾಗುತ್ತಿದೆ.
  5. going to
    1. ಇನ್ನೇನು, ಸದ್ಯದಲ್ಲೇ (ಮಾಡಲಿರುವ, ಆಡಲಿರುವ ಇತ್ಯಾದಿ).
    2. ಉದ್ದೇಶಿಸುವ ಯಾ ಉದ್ದೇಶಿಸಿದ.
    3. ಬಹುಶಃ, ಪ್ರಾಯಶಃ – ಆಗಲಿರುವ; ಸಂಭವನೀಯ.
  6. to be going on with
    1. ಮೊದಲಿಗೆ; ಆರಂಭದಲ್ಲಿ.
    2. ಸದ್ಯಕ್ಕೆ.
ನುಡಿಗಟ್ಟು
  1. going great 1guns.
  2. going $^2$strong.