goglet ಗಾಗ್ಲಿಟ್‍
ನಾಮವಾಚಕ

(ಭಾರತ) ಮಣ್ಣುಹೂಜಿ; ನೀರನ್ನು ತಣ್ಣಗಿಡಲು, ಸಾಮಾನ್ಯವಾಗಿ ಮಣ್ಣಿನಿಂದ ಮಾಡಿದ, ಉದ್ದ ಕತ್ತಿನ, ಹೂಜಿ.