goggle-eyed ಗಾಗ್‍ಲ್‍ಐಡ್‍
ಗುಣವಾಚಕ

ಉಬ್ಬುಗಣ್ಣಿನ; ಬಿರುಗಣ್ಣಿನ; ಅರಳುಗಣ್ಣಿನ; ಹೊರಳುಗಣ್ಣಿನ; (ಮುಖ್ಯವಾಗಿ ಆಶ್ಚರ್ಯದಿಂದ) ಪೂರ್ತಿ ಅರಳಿದ ಯಾ ಹೊರಳುವ ಕಣ್ಣುಗಳುಳ್ಳ.