See also 2goffer
1goffer ಗೋ(ಗಾ)ಹರ್‍
ಸಕರ್ಮಕ ಕ್ರಿಯಾಪದ

(ಕಲಾಬತು ಅಂಚು, ಜರಿ ಅಲಂಕಾರ, ಮೊದಲಾದವನ್ನು ಕಾಯಿಸಿದ ಕಬ್ಬಿಣದಿಂದ ಒತ್ತಿ) ನಿರಿಗೆ ಮಾಡು; ತೆರೆತೆರೆ ಮಾಡು.

See also 1goffer
2goffer ಗೋ(ಗಾ)ಹರ್‍
ನಾಮವಾಚಕ
  1. ನಿರಿಗೆಯೊತ್ತು; ನಿರಿಗೆಯೊತ್ತಲು ಬಳಸುವ ಸಾಧನ.
  2. (ನಿರಿಗೆ ಮೊದಲಾದವಕ್ಕೆ ಬಳಸುವ) ಅಲಂಕಾರದ ಹೆಣಿಗೆ.