goer ಗೋಅರ್‍
ನಾಮವಾಚಕ
  1. ಹೋಗುವವನು ಯಾ ಹೋಗುವಂಥ, ಹೋಗುವ ವಸ್ತು: good goer ಚುರುಕಾಗಿ ಹೋಗುವವ; ಶೀಘ್ರಗಾಮಿ. slow goer ನಿಧಾನವಾಗಿ ಹೋಗುವವ; ಮಂದಗಾಮಿ.
  2. (ಒಂದು ಕಡೆಗೆ) ಹೋಗುವವನು: church-goer ಚರ್ಚಿಗೆ ಹೋಗುವವನು. theatre-goer ನಾಟಕಮಂದಿರಕ್ಕೆ ಹೋಗುವವನು.
  3. ಲವಲವಿಕೆಯಿಂದ, ಕಷ್ಟಪಟ್ಟು ಯಾ ಸ್ವೇಚ್ಛಾಚಾರದಿಂದ ವರ್ತಿಸುವ ವ್ಯಕ್ತಿ: a ‘banger’ is a goer-a girl who’ll do anything with anyone ‘ಬ್ಯಾಂಗರ್‍’ ಎಂದರೆ ಸ್ವೇಚ್ಛಾಚಾರಿ – ಯಾರ ಜೊತೆ ಏನು ಬೇಕಾದರೂ ಮಾಡುವಂಥ ಹುಡುಗಿ.