godwit ಗಾಡ್‍ವಿಟ್‍
ನಾಮವಾಚಕ

ಕೊಂಚೆಹಕ್ಕಿ ತರಹದ, ಆದರೆ ಸ್ವಲ್ಪ ಮೇಲಕ್ಕೆ ಬಾಗಿದ ಕೊಕ್ಕುಳ್ಳ, ನೀರ ಹಕ್ಕಿ.