godsend ಗಾಡ್‍ಸೆಂಡ್‍
ನಾಮವಾಚಕ

ದೈವದತ್ತ; ಅನಿರೀಕ್ಷಿತ ಅದೃಷ್ಟ ಯಾ ಘಟನೆ; ಅನಿರೀಕ್ಷಿತ ಸಂಪಾದನೆ. ಲಾಭ; ದೈವ ಕರುಣಿಸಿದುದು: the rain after the drought was a godsent ಜಲಕ್ಷಾಮದ ನಂತರ ಬಂದ ಮಳೆ ದೈವದತ್ತವಾದುದು.