godparent ಗಾಡ್‍ಪೇರಂಟ್‍
ನಾಮವಾಚಕ

ಧರ್ಮಪಿತ ಯಾ ಧರ್ಮಮಾತೆ; ಕ್ರೈಸ್ತರಲ್ಲಿ ಮಗುವನ್ನು ಜ್ಞಾನಸ್ನಾನಕ್ಕೆ ಒಪ್ಪಿಸಿ, ಅದರ ಪರವಾಗಿ ಧಾರ್ಮಿಕ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಮಗುವಿನ ಧಾರ್ಮಿಕ ಶಿಕ್ಷಣದ ಹೊಣೆ ಹೊತ್ತ ಗಂಡಸು ಯಾ ಹೆಂಗಸು.