godown ಗೋಡೌನ್‍
ನಾಮವಾಚಕ

ಗೋದಾಮು; ಮಳಿಗೆ; ಗಡಂಗು; ಕೋಠಿ; ಉಗ್ರಾಣ; ಪೂರ್ವ ಏಷ್ಯಾದಲ್ಲಿ, ಮುಖ್ಯವಾಗಿಇಂಡಿಯದಲ್ಲಿ, ಸರಕುಗಳನ್ನು ಸಂಗ್ರಹಿಸಿಡುವ ಮನೆ.