godmother ಗಾಡ್‍ಮದರ್‍
ನಾಮವಾಚಕ

ಧರ್ಮಮಾತೆ; ಧರ್ಮತಾಯಿ; ಕ್ರೈಸ್ತರಲ್ಲಿ ಮಗುವನ್ನು ಜ್ಞಾನಸ್ನಾನಕ್ಕೆ ಒಪ್ಪಿಸಿ, ಅದರ ಪರವಾಗಿ ಧಾರ್ಮಿಕ ಪ್ರಶ್ನೆಗಳಿಗೆ ಉತ್ತರ ಕೊಡುವ ಮತ್ತು ಅದರ ಧಾರ್ಮಿಕ ಬೆಳವಣಿಗೆಯ ಹೊಣೆ ಹೊತ್ತ ಹೆಂಗಸು.