godlike ಗಾಡ್‍ಲೈಕ್‍
ಗುಣವಾಚಕ
  1. ದೇವಸದೃಶ; ದೇವರಂಥ; ದೇವತೆಯಂಥ; ಯಾವುದಾದರೂ ಗುಣದಲ್ಲಿ ದೇವರನ್ನು, ಒಂದು ದೇವತೆಯನ್ನು ಹೋಲುವ.
  2. ದೇವಯೋಗ್ಯ; ದೇವೋಚಿತ.
  3. ದೇವಸಮಾನ.