godlessness ಗಾಡ್‍ಲಿ(ಲೆ)ಸ್‍ನಿಸ್‍
ನಾಮವಾಚಕ
  1. ದೇವರಹಿತತೆ; ದೇವರಿಲ್ಲದಿರುವಿಕೆ.
  2. ದೈವನಿರಾಕರಣ; ನಿರೀಶ್ವರತೆ; ನಾಸ್ತಿಕತೆ; ದೇವರನ್ನು – ಒಪ್ಪದಿರುವುದು, ನಂಬದಿರುವುದು.
  3. ಆಧಾರ್ಮಿಕತೆ; ಧರ್ಮರಹಿತತೆ.
  4. ದುಷ್ಟತೆ; ದುರುಳತೆ; ನೀಚತನ.