godless ಗಾಡ್‍ಲಿ(ಲೆ)ಸ್‍
ಗುಣವಾಚಕ
  1. ದೇವರಿಲ್ಲದ; ದೇವರಹಿತ; ದೈವಹೀನ.
  2. ದೇವರನ್ನು ಒಪ್ಪದ, ನಂಬದ; ನಿರೀಶ್ವರವಾದಿ; ನಾಸ್ತಿಕ.
  3. ಧರ್ಮರಹಿತ; ಅಧಾರ್ಮಿಕ.
  4. ದುಷ್ಟ; ದುರುಳ; ನೀಚ.