godhead ಗಾಡ್‍ಹೆಡ್‍
ನಾಮವಾಚಕ
  1. ದೇವರಾಗಿರುವುದು; ದೇವತೆಯಾಗಿರುವುದು.
  2. ದೇವತ್ವ; ದೈವಿಕತೆ; ದೇವ – ಸ್ವಭಾವ, ಪ್ರಕೃತಿ.
  3. ದೈವ; ದೇವತೆ.
ಪದಗುಚ್ಛ

the Godhead ಭಗವಂತ; ಪರಮೇಶ್ವರ.