godgeon-pin ಗಜನ್‍ಪಿನ್‍
ನಾಮವಾಚಕ

ಚಾಲಕದಂಡದ ಮೊಳೆ; (ಮುಖ್ಯವಾಗಿ) ಚಾಲಕದಂಡವನ್ನೂ ಕೂಡು ದಂಡವನ್ನೂ (connecting rod) ಕೂಡಿಸುವ ತಿರುಗಾಣಿ ಮೊಳೆ.