See also 2godfather
1godfather ಗಾಡ್‍ಹಾದರ್‍
ನಾಮವಾಚಕ
  1. ಧರ್ಮಪಿತ; ಧರ್ಮತಂದೆ; ಮಗುವನ್ನು ಜ್ಞಾನಸ್ನಾನಕ್ಕೆ ಒಪ್ಪಿಸಿ, ಅದರ ಪರವಾಗಿ ಧಾರ್ಮಿಕ ವಿಧಿಯ ಪ್ರಶ್ನೆಗಳಿಗೆ ಉತ್ತರ ನೀಡಿ, ಅದರ ಧಾರ್ಮಿಕ ಶಿಕ್ಷಣದ ಹೊಣೆ ಹೊತ್ತ ಗಂಡಸು.
  2. (ಅಮೆರಿಕನ್‍ ಪ್ರಯೋಗ) (ರೂಪಕವಾಗಿ) ನಾಮದಾತ; ಹೆಸರು ಕೊಟ್ಟವನು; ವ್ಯಕ್ತಿಗೆ, ವಸ್ತುವಿಗೆ, ಯಾರ ಹೆಸರಿಟ್ಟಿದೆಯೊ ಅವನು.
  3. (ರೂಪಕವಾಗಿ) ಹಿತಸಾಧಕ; ಹಿತಪೋಷಕ; ಶ್ರೇಸ್ಸಾಧಕ; ಯಾರದೇ ಶ್ರೇಯಸ್ಸಿಗೆ ಮುಖ್ಯ ಕಾರಣನಾದವನು.
  4. ಕಾನೂನುಬಾಹಿರ ಸಂಸ್ಥೆಯನ್ನು ನಡೆಸುತ್ತಿರುವವನು.
ಪದಗುಚ್ಛ

my godfathers! (ಸೌಮ್ಯೋಕ್ತಿ) ಭಗವಂತ! ಅಯ್ಯೋ ದೇವರೇ!

See also 1godfather
2godfather ಗಾಡ್‍ಹಾದರ್‍
ಸಕರ್ಮಕ ಕ್ರಿಯಾಪದ
  1. (ಯಾವುದೇ ಒಂದರ) ಜವಾಬ್ದಾರಿ ವಹಿಸಿಕೊ; ಹೊಣೆ ಹೊತ್ತುಕೊ.
  2. (ಯಾವುದೇ ಒಂದಕ್ಕೆ) ತನ್ನ ಹೆಸರು – ನೀಡು, ಕೊಡು.
  3. (ಯಾವುದೇ ಮಗುವಿಗೆ) ಧರ್ಮಪಿತನಾಗು; ಧರ್ಮಪಿತನಾಗಿ ನಡೆದುಕೊ.