goddess
ಗಾಡಿಸ್
ನಾಮವಾಚಕ
- ದೇವಿ; ಸ್ತ್ರೀದೇವತೆ.
- ದೇವಿ; ನಲ್ಲೆ; ಪ್ರಿಯತಮೆ; ಅತ್ಯಂತ ಮೆಚ್ಚಿನವಳು.
ಪದಗುಚ್ಛ
- goddess of corn ಧಾನ್ಯ ದೇವತೆ; (ರೋಮನ್ ಪುರಾಣ) ಸೀರೀಸ್.
- god of heaven ದೇವರಾಣಿ; ಸ್ವರ್ಗದೇವಿ; (ಗ್ರೀಕ್ ಪುರಾಣ) ಹೀರಾ; (ರೋಮನ್ ಪುರಾಣ) ಜೂನೊ.
- god of hell ನರಕ ದೇವತೆ; (ಗ್ರೀಕ್ ಪುರಾಣ) ಪ್ರೋಸರ್ಪನೀ.
- god of love ಪ್ರೇಮದೇವತೆ; (ರೋಮನ್ ಪುರಾಣ) ವೀನಸ್.
- god of moon ಚಂದ್ರದೇವತೆ; (ರೋಮನ್ ಪುರಾಣ) ಡಯಾನ.
- god of wisdom ಜ್ಞಾನದೇವತೆ; (ರೋಮನ್ ಪುರಾಣ) ಮಿನರ್ವ.