goblet ಗಾಬ್ಲಿಟ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಗಿಂಡಿ; ಥಾಲಿ; ಹಿಡಿಗಳಿಲ್ಲದ, ಬೋಗುಣಿಯಾಕಾರದ, ಲೋಹದ ಯಾ ಗಾಜಿನ, ಕುಡಿಯುವ ಬಟ್ಟಲು.
  2. (ಕಾವ್ಯಪ್ರಯೋಗ) ಪಾನಪಾತ್ರೆ.
  3. ಮದ್ಯದ ಬಟ್ಟಲು; ಪೀಠದ ಗಾಜು ಬಟ್ಟಲು; ಪೀಠ ಮತ್ತು ಕಾಂಡ ಉಳ್ಳ ಗಾಜಿನ ಲೋಟ. Figure: goblet