gobemouche ಗಾಬ್‍ಮೂಷ್‍
ನಾಮವಾಚಕ
(ಬಹುವಚನ gobemouches ಉಚ್ಚಾರಣೆ ಅದೇ).

ಸುದ್ದಿಗೀಳ; ಸುದ್ದಿಗುಳಿ; ಸುದ್ದಿಬಾಕ; ಸುದ್ದಿಪ್ರಿಯ; ಕೇಳಿದ್ದನ್ನೆಲ್ಲಾ ಶ್ರದ್ಧೆಯಿಂದ ನಂಬುವ ಸುದ್ದಿ ಪ್ರೇಮಿ.