gobbler ಗಾಬ್ಲರ್‍
ನಾಮವಾಚಕ
  1. ನುಂಗಾಳಿ; ಕಬಳಿಗ; ಆತುರಭಕ್ಷಕ; ಗಟಕ್ಕನೆ ನುಂಗುವವ, ಕಬಳಿಸುವವ; ಗಪಗಪನೆ ತಿನ್ನುವವ; ಆತುರಾತುರವಾಗಿ ಸದ್ದು ಮಾಡುತ್ತಾ ತಿನ್ನುವವ.
  2. ತುರ್ಕಿ ಹುಂಜ.