gobbledegook ಗಾಬಲ್‍ಡಿಗು(ಗೂ)ಕ್‍
ನಾಮವಾಚಕ

(ಅಶಿಷ್ಟ) ವಿಕಟಭಾಷೆ; ಅಧಿಕಾರ ವರ್ಗದ ಯಾ ವೃತ್ತಿವೈಶಿಷ್ಟ್ಯದ ಆಡಂಬರಯುಕ್ತವಾದ ಯಾ ಅರ್ಥವಾಗದ ಪರಿಭಾಷೆ.