gobbet ಗಾಬಿಟ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) (ಮುಖ್ಯವಾಗಿ ಹಸಿಯ ಮಾಂಸದ, ಆಹಾರದ) ತುಂಡು; ತುಣುಕು; ಚೂರು; ಉಂಡೆ; ಮುದ್ದೆ.
  2. (ಅನುವಾದಕ್ಕೆ ಯಾ ಪರೀಕ್ಷೆಯಲ್ಲಿ ಟೀಕೆ ಟಿಪ್ಪಣಿಗೆ, ವ್ಯಾಖ್ಯೆಗೆ ಕೊಟ್ಟ) ಗ್ರಂಥದ ಭಾಗ; ಉದ್ಧರಣ.