See also 2gob  3gob  4gob
1gob ಗಾಬ್‍
ನಾಮವಾಚಕ

(ಅಸಂಸ್ಕೃತ) ಲೋಳೆಗಡ್ಡೆ; ಲೋಳೆ ಮುದ್ದೆ; ಲೋಳೆ ವಸ್ತುವಿನ ಗರಣೆ ಉಂಡೆ, ಉದಾಹರಣೆಗೆ ಉಗುಳು, ಶ್ಲೇಷ್ಮ.

See also 1gob  3gob  4gob
2gob ಗಾಬ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ gobbed, ವರ್ತಮಾನ ಕೃದಂತ gobbing).

(ಅಸಂಸ್ಕೃತ) ಉಗುಳು.

See also 1gob  2gob  4gob
3gob ಗಾಬ್‍
ನಾಮವಾಚಕ

(ಅಶಿಷ್ಟ) ಅಮೆರಿಕದ ನಾವಿಕ, ಕಲಾಸಿ.

See also 1gob  2gob  3gob
4gob ಗಾಬ್‍
ನಾಮವಾಚಕ

(ಅಶಿಷ್ಟ) ಬಾಯಿ.