goatish ಗೋಟಿಷ್‍
ಗುಣವಾಚಕ
  1. ಮೇಕೆಯ; ಮೇಕೆಯಂಥ.
  2. ಕಾಮುಕ; ಲಂಪಟ; ವಿಷಯಾಸಕ್ತ; ಕಾಮಪ್ರವೃತ್ತಿಯ.