goalless ಗೋಲ್‍ಲಿಸ್‍
ಗುಣವಾಚಕ
  1. (ಕಾಲ್ಚೆಂಡಾಟ) ಗೋಲಿಲ್ಲದ; ಗೋಲುರಹಿತ; ಎರಡು ಕಡೆಯವರೂ ಒಂದೇ ಒಂದು ಗೋಲನ್ನೂ ಹೊಡೆಯದ.
  2. ಗೊತ್ತುಗುರಿಯಿಲ್ಲದ; ಉದ್ದೇಶರಹಿತ: one evening, in my goalless wandering ಒಂದು ಸಂಜೆ, ನನ್ನ ಗೊತ್ತುಗುರಿಯಿಲ್ಲದ ಅಲೆದಾಟದಲ್ಲಿ.