goal-line ಗೋಲ್‍ಲೈನ್‍
ನಾಮವಾಚಕ

ಗೋಲುಗೆರೆ; ಗೋಲಿನ ಎಲ್ಲೆಗೆರೆ; ಆಟದ ಬಯಲಿನ ಎಲ್ಲೆ ಗುರುತಿಸುವ, ಪ್ರತಿ ಜತೆಯ ಗೋಲುಕಂಬಗಳ ನೇರದಲ್ಲಿ ಉದ್ದಕ್ಕೂ ಎರಡೂ ಕಡೆ ಅಡ್ಡವಾಗಿ ಎಳೆದಿರುವ ಗೆರೆ.