goal-kick ಗೋಲ್‍ಕಿಕ್‍
ನಾಮವಾಚಕ

ಗೋಲುಕಿಕ್ಕು; ಗೋಲೊದೆತ:

  1. ಚೆಂಡನ್ನು ಎದುರಾಳಿಗಳು ಗೋಲಿಗೆ ಬದಲು ಗೋಲುಗೆರೆಯಿಂದ ಆಚೆಗೆ ಒದ್ದಾಗ, ರಕ್ಷಕನು ಗೋಲ್‍ ಪ್ರದೇಶದಲ್ಲಿಟ್ಟು ಪೆನಲ್ಟಿ ಪ್ರದೇಶದಿಂದಾಚೆಗೆ (18 ಗಜಗಳು) ಒದೆಯುವ ಒದೆತ.
  2. (ರಗ್ಬಿ ಕಾಲ್ಚೆಂಡಾಟ) ಗೋಲು ಹೊಡೆಯುವ ಪ್ರಯತ್ನ; ಗೋಲು ಹೊಡೆತ.