See also 2goad
1goad ಗೋಡ್‍
ನಾಮವಾಚಕ
  1. ಮೊನೆಗೋಲು; ಚುಚ್ಚುಗೋಲು; ತಿವಿಗೋಲು; ದನಗಳನ್ನು ತಿವಿದು ಚುರುಕುಗೊಳಿಸುವ, ಮೊನೆಯುಳ್ಳ ಕೋಲು.
  2. (ರೂಪಕವಾಗಿ) ಚೋದಕ; ಯಾತನೆ ಕೊಡುವ, ಉದ್ರೇಕಿಸುವ, ಯಾ ಹುರಿದುಂಬಿಸುವ – ವಸ್ತು.
See also 1goad
2goad ಗೋಡ್‍
ಸಕರ್ಮಕ ಕ್ರಿಯಾಪದ
  1. ಮೊನೆಗೋಲಿನಿಂದ ತಿವಿ, ಚೋದಿಸು.
  2. ರೇಗಿಸು; ಕೆರಳಿಸು; ಉದ್ರೇಕಗೊಳಿಸು.
  3. ಓಡಿಸು; ಚುಚ್ಚಿ ನಡೆಸು; ಓಡುವಂತೆ ಮಾಡು.
ಪದಗುಚ್ಛ

goad on = 2goad \((2 & 3)\).