go-to-meeting ಗೋಟುಈಟಿಂಗ್‍
ಗುಣವಾಚಕ

(ಹ್ಯಾಟು, ಉಡುಪು, ಮೊದಲಾದವುಗಳ ವಿಷಯದಲ್ಲಿ) ಚರ್ಚು ಯೋಗ್ಯ; ಚರ್ಚೋಚಿತ; ಚರ್ಚಿಗೆ ಹೋಗುವಾಗ ಧರಿಸುವ, ಧರಿಸತಕ್ಕ.